ಉತ್ತರ ಪ್ರದೇಶದ ಗಾಜಿಪುರದ ಪ್ರವಾಸಿಗರ ಕೊನೆ ಕ್ಷಣದ ವಿಡಿಯೋ ವೈರಲ್ | Oneindia Kannada

2023-01-16 733

Nepal Plane Crash In Pokhara: All 72 Onboard lost their life Including 5 Indians. Here's What Caused It. Last minute live video by Indians gone Viral.

ನೇಪಾಳದ ಪೋಖರಾದಲ್ಲಿ ಭಾನುವಾರ ಬೆಳಿಗ್ಗೆ ಭೀಕರ ವಿಮಾನ ಅಪಘಾತವೊಂದು ಸಂಭವಿಸಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ ಅಷ್ಟೂ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ದುರಂತ ಅಂತ್ಯ ಕಂಡ ವಿಮಾನದೊಳಗಿಂದ ಭಾರತೀಯರ ಲೈವ್ ಈಗ ವೈರಲ್ ಆಗಿದೆ.


#NepalFlightcrash #Pokhara #PokharaInternationalAirport #NepalPlaneCrash #NepalPMPrachanda #Flightpassengers
#ViralVideo